About Us Petkarmedia

Petkarmedia ಒಂದು ಜನಪರ ಕನ್ನಡ ಡಿಜಿಟಲ್ ಸುದ್ದಿ ಪೋರ್ಟಲ್ ಆಗಿದ್ದು, ನಿಖರ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

ಸಮಾಜದ ನಿಜವಾದ ಘಟನೆಗಳು, ಜನರ ಸಮಸ್ಯೆಗಳು, ಆಡಳಿತಾತ್ಮಕ ಬೆಳವಣಿಗೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ನಿಖರತೆ, ಸತ್ಯ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮವನ್ನು ಅನುಸರಿಸುವುದು ನಮ್ಮ ಮೂಲ ಉದ್ದೇಶ.

ಯಾವುದೇ ರಾಜಕೀಯ ಪಕ್ಷ, ಸಂಘಟನೆ ಅಥವಾ ವ್ಯಕ್ತಿಯ ಪರವಾಗಿ ಕಾರ್ಯನಿರ್ವಹಿಸುವುದಿಲ್ಲ.ಇಲ್ಲಿ ಸ್ಥಳೀಯ ಸುದ್ದಿ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಮುಖ ಘಟನೆಗಳು, ಶಿಕ್ಷಣ, ಉದ್ಯೋಗ ಮಾಹಿತಿ, ಸರ್ಕಾರಿ ಯೋಜನೆಗಳು ಮತ್ತು ಪ್ರೇರಣಾದಾಯಕ ಲೇಖನಗಳನ್ನು ಪ್ರಕಟಿಸಲಾಗುತ್ತದೆ.

ಸತ್ಯ, ಸ್ಪಷ್ಟತೆ ಮತ್ತು ಜನಪರ ಮಾಹಿತಿ ನೀಡುವುದು ನಮ್ಮ ಮುಖ್ಯ ಗುರಿಯಾಗಿದೆ. ಓದುಗರಿಗೆ ಉಪಯುಕ್ತವಾಗುವ, ನಂಬಿಗಸ್ತ ಮಾಹಿತಿಯನ್ನು ಸರಳ ಕನ್ನಡದಲ್ಲಿ ನೀಡಲು ನಾವು ಸದಾ ಪ್ರಯತ್ನಿಸುತ್ತೇವೆ.

Petkar Media ಮೂಲಕ ಸಮಾಜಕ್ಕೆ ಒಳ್ಳೆಯ ಮಾಹಿತಿ ತಲುಪಿಸಿ, ಜನಜಾಗೃತಿ ಮೂಡಿಸುವುದು ನಮ್ಮ ಆಶಯ.

Editor & Publisher:

Parashuram Petakar

Petkarmedia- Kannada Digital News Portal

Contact:

📧 Email: petkarmedia@gmail.com

🌐 Website: https://petkarmedia.com

Based in Karnataka, India.

ಕಾಮೆಂಟ್‌ಗಳು