ಪೇಟಕರ್ ಮೀಡಿಯಾ

ಪೇಟಕರ್ ಮೀಡಿಯಾಗೆ ಸ್ವಾಗತ 🙏

ಪೇಟಕರ್ ಮೀಡಿಯಾ ಒಂದು ಸ್ವತಂತ್ರ ಕನ್ನಡ ಡಿಜಿಟಲ್ ನ್ಯೂಸ್ ವೇದಿಕೆ ಆಗಿದ್ದು, ನಿಖರ, ನಂಬಿಕಸ್ಥ ಮತ್ತು ತಾಜಾ ಸುದ್ದಿಯನ್ನು ಜನರಿಗೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶ.

ರಾಜ್ಯ, ಜಿಲ್ಲೆ ಹಾಗೂ ನಮ್ಮೂರಿನ ಸುದ್ದಿಗಳ ಜೊತೆಗೆ ರಾಜಕೀಯ, ಅಪರಾಧ, ಶಿಕ್ಷಣ, ಉದ್ಯೋಗ, ಕೃಷಿ, ಆರೋಗ್ಯ, ಕ್ರೀಡೆ ಮತ್ತು ಪ್ರೇರಣಾದಾಯಕ ವಿಷಯಗಳನ್ನು ಓದುಗರಿಗೆ ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡಲಾಗುತ್ತದೆ.

ಸತ್ಯದ ಜೊತೆಗೆ ನಿಲ್ಲುವುದು, ಜನರ ಧ್ವನಿಯಾಗುವುದು ಮತ್ತು ಸಮಾಜಕ್ಕೆ ಉಪಯುಕ್ತ ಮಾಹಿತಿಯನ್ನು ತಲುಪಿಸುವುದು ಪೇಟಕರ್ ಮೀಡಿಯಾದ ಧ್ಯೇಯ.

ಪೇಟಕರ್ ಮೀಡಿಯಾ – ನಂಬಿಕೆ ಯೇ ನಮ್ಮ ಶಕ್ತಿ.

ಕಾಮೆಂಟ್‌ಗಳು