ಹುನಗುಂದ: ತಾಲ್ಲೂಕಿನ ಸೂಳೇಭಾವಿ ಗ್ರಾಮದಲ್ಲಿ ಶ್ರೀ ಬನಶಂಕರಿದೇವಿ ಭಾವೈಕತಾ ಜಾತ್ರಾ ಮಹೋತ್ಸವದ ಸುವರ್ಣ ಸಂಭ್ರಮ–2026 ಅಂಗವಾಗಿ ಬಾಗಲಕೋಟ ಜಿಲ್ಲಾ ಸಾಧಕರ ಸಮಾರಂಭ ಸಡಗರದಿಂದ ನಡೆಯಿತು.
ಸಮಾರಂಭದಲ್ಲಿ ಮಾಜಿ ಸಚಿವ ಎಸ್.ಆರ್. ಪಾಟೀಲ ಅವರು ಭಾಗವಹಿಸಿ ಸನ್ಮಾನ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, “ಈ ಗೌರವ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದು, ಜನಸೇವೆ ಮತ್ತು ಸೇವಾ ಮನೋಭಾವವನ್ನು ಇನ್ನಷ್ಟು ಬಲಪಡಿಸಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ.ಪೂಜ್ಯರು, ಸ್ಥಳೀಯ ಮುಖಂಡರು, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಭಕ್ತಿ-ಭಾವದ ಕಳೆ ನೀಡಿದರು.
Follow 👉 #PetkarMedia
Follow 👉 #PetkarMediaOfficial
👍 ಇನ್ನಷ್ಟು ಸ್ಥಳೀಯ ಸುದ್ದಿ, ಜಾತ್ರೆ–ಉತ್ಸವಗಳು, ಬ್ರೇಕಿಂಗ್ ಅಪ್ಡೇಟ್ಸ್‌ಗಾಗಿ ನಮ್ಮನ್ನು ಫಾಲೋ ಮಾಡಿ
#PetkarMedia
#PetkarMediaFollow
#Hungund
#Sulebhavi
#BanashankariDevi
#BanashankariJatre
#BhavaikataJatre
#GoldenJubilee2026
#Bagalkot
#BagalkotNews
#KarnatakaNews
#LocalNews
#VillageFestival
#JatreMahotsava
#Devotion
#CulturalFestival


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ