ಬಾದಾಮಿ:ಬೆಂಕಿ ನಿರ್ವಹಣೆ ಹಾಗೂ ಬೆಂಕಿಯಿಂದಾಗುವ ಪ್ರಥಮ ಚಿಕಿತ್ಸೆ ಕಾರ್ಯಾಗಾರ ಯಶಸ್ವಿ

ಬಾದಾಮಿ ಪ್ರಾದೇಶಿಕ ಅರಣ್ಯ ವಲಯ ಕಚೇರಿಯ ವತಿಯಿಂದ ಸೋಮವಾರ ಪಟ್ಟಣದ ಎ.ಪಿ.ಎಮ್.ಸಿ.ಆವರಣದಲ್ಲಿ ಅರಣ್ಯ ಪ್ರದೇಶದ ಬೆಂಕಿ ನಿರ್ವಹಣೆ ಹಾಗೂ ಬೆಂಕಿಯಿಂದ ಆಗುವ ಪ್ರಥಮ ಚಿಕಿತ್ಸೆ ಬಗ್ಗೆ ಕಾರ್ಯಾಗಾರ ಜರುಗಿತು. ‌ 

ಕಾರ್ಯಕ್ರಮದಲ್ಲಿ ಎಪಿಎಂಸಿ ಕಾರ್ಯದರ್ಶಿ ರವಿ ರಾಠೋಡ, ತಾಲೂಕಾ ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಕಾಂತ ಶಬನೀಶ, ಅಗ್ನಿಶಾಮಕ ಠಾಣಾಧಿಕಾರಿ ಟಿ.ಡಿ. ವಡ್ಡರ, ನಿಸರ್ಗ ಬಳಗದ ಅಧ್ಯಕ್ಷ  ಎಚ್. ಎಸ್. ವಾಸನದ, ವೈದ್ಯಾಧಿಕಾರಿ ರಾಜೇಂದ್ರ ನಾಗಾವಿ , ರಾಜು ರಾಠೋಡ ಮತ್ತು ಪ್ರವೀಣ ಅಗ್ನಿಶಾಮಕ ಸಿಬ್ಬಂದಿ, ಮುತ್ತಣ್ಣ ಯರಗೊಪ್ಪ ಹಾಗೂ ಮಹೇಶ ಮರೆನ್ನವರ ವಲಯ ಅರಣ್ಯಾಧಿಕಾರಿ ಹಾಗೂ ವಲಯದ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಕಾಮೆಂಟ್‌ಗಳು