ಬಾಗಲಕೋಟೆ: ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬಾಗಲಕೋಟೆ–ಕದಂಪುರ ಗ್ರಾಮದ ಮಧ್ಯೆ ಸಂಚರಿಸುವ ಯಾಂತ್ರಿಕ್ ನಾವೆಯನ್ನು ದುರಸ್ತಿ ಮಾಡಲಾಗಿದೆ.
Bagalkot ಜಿಲ್ಲೆಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ, Kundapura ಗಂಗುಳ್ಳಿ ಪ್ರದೇಶದ ನುರಿತ ನಾವೆ ರಿಪೇರಿ ಮಾಡುವ ತಾಂತ್ರಿಕ ತಂಡದವರು ಇಂದು ದಿನಾಂಕ 23-02-2026ರಂದು ದುರಸ್ತಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ದುರಸ್ತಿ ಬಳಿಕ ನಾವೆಯನ್ನು ಟ್ರಯಲ್ ರನ್ ಮೂಲಕ ಪರಿಶೀಲಿಸಲಾಯಿತು.
ನಾಳೆಯಿಂದ, ದಿನಾಂಕ 24-02-2026ರಿಂದ ಸಾರ್ವಜನಿಕ ಪ್ರಯಾಣಿಕರ ಸಾಗಾಟ ಸೇವೆಯನ್ನು ಪುನರಾರಂಭಿಸಲಾಗುತ್ತದೆ ಎಂದು ಸಹಾಯಕ ಹಡವು ನಿರೀಕ್ಷಕರು ತಿಳಿಸಿದ್ದಾರೆ.
ಈ ನಾವೆ ಸೇವೆ ಪ್ರಾರಂಭವಾಗುವುದರಿಂದ ಸ್ಥಳೀಯ ಗ್ರಾಮಸ್ಥರಿಗೆ ಸಂಚಾರ ಸೌಲಭ್ಯ ಸುಗಮವಾಗಲಿದೆ.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ