ಬೀಳಗಿ:ಇತ್ತೀಚೆಗೆ ಮಾನ್ಯ ಕೇಂದ್ರ ಸರ್ಕಾರ ಜಾರಿಗೆ ತಂದಿರುವ VB–G RAM G ಮಸೂದೆ ಕುರಿತು ರಾಜ್ಯ ಸರ್ಕಾರವು ನಾಡಿನ ಜನತೆಗೆ ತಪ್ಪು ಸಂದೇಶಗಳನ್ನು ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ವಿಪ ಸದಸ್ಯ ಹನಮಂತ ನಿರಾಣಿ ಆಗ್ರಹಿಸಿದರು.
ಸದನದಲ್ಲಿ ಮಾತನಾಡಿದ ಅವರು, ಈ ಯೋಜನೆ ಕಾರ್ಮಿಕರಿಗೆ ಇನ್ನಷ್ಟು ಅನುಕೂಲವಾಗುವಂತೆ ಕಾಯ್ದೆಯನ್ನು ರೂಪಿಸಿ ಜಾರಿಗೆ ತರಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಗೊಂದಲಕಾರಿ ಮಾಹಿತಿಯನ್ನು ಹರಡುವ ಬದಲು, ಯೋಜನೆಯ ಉದ್ದೇಶ, ಪ್ರಯೋಜನಗಳು ಹಾಗೂ ಅನುಷ್ಠಾನ ಕ್ರಮಗಳ ಕುರಿತು ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.
#FollowPetkar
#SupportPetkar
#PetkarMedia
#PetkarDigital
#LocalNewsMatter
#ಬಾಗಲಕೋಟೆ
#ಉತ್ತರಕರ್ನಾಟಕ
#ಸ್ಥಳೀಯಸುದ್ದಿ
#ಪೇಟಕರ್
👉 How to Follow Petkar Media:
🌐 ವೆಬ್‌ಸೈಟ್: https://www.petkarmedia.com — ಇಲ್ಲಿ ಪ್ರಸ್ತುತ ಸುದ್ದಿಗಳು ಮತ್ತು ಲೇಖನಗಳನ್ನು ಓದುತ್ತಿರಿ.
👍 Facebook, X (Twitter), Instagram, YouTube – Petkar Media ಎಲ್ಲ ಸಾಮಾಜಿಕ ಮಾಧ್ಯಮ ಪೇಜ್‌ಗಳನ್ನೂ ಹುಡುಕಿ “Petkar Media” ಎಂದು Follow / Subscribe ಮಾಡಿ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ