ಇದನ್
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ: ಹಿರೇಮ್ಯಾಗೇರಿ ಗ್ರಾಮದಲ್ಲಿ ಭರ್ಜರಿ ಸೇರ್ಪಡೆ
By Petkarmedia news Desk| Bagalkot
ಬಾಗಲಕೋಟೆ: ಹಿರೇಮ್ಯಾಗೇರಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಮಹಾಂತೇಶ ಸೂಡಿ ಸೇರಿದಂತೆ 25ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಮತಯಾಚನೆ ಮುಂದುವರಿಸಿ, ಅಭಿವೃದ್ಧಿಗೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ಮುಖಂಡರಾದ ಚಂದ್ರಶೇಖರ ಕವಟಗಿ, ಜಿ.ಎನ್. ಪಾಟೀಲ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣೂರ ಸೇರಿದಂತೆ ಸಂಗಣ್ಣ ಕಲಾದಗಿ, ದುಂಡಪ್ಪ ಏಳಮ್ಮಿ, ಮಂಜುನಾಥ ಮಿಶೆ, ಮಲ್ಲನಗೌಡ ಬಿರಾದರ, ಸಂಗಣ್ಣ ಸೂಡಿ, ಸಿದ್ಧಣ್ಣ ಕತ್ತಿ, ಕುಡ್ಲೇಪ್ಪ ಸೂಡಿ, ಮಹೇಶ ಬೇನಕಟ್ಟಿ, ಕವಿರಾಜ ಬೇನಕಟ್ಟಿ, ಕಾಸು ಜಮಾಧಾರ, ಸಿದ್ದಪ್ಪ ಗದಗಿನ, ಸುರೇಶ ಮಳಗಾವಿ, ಗೀರಿಶ ದಾವಣಗೇರಿ, ಸಂಗಪ್ಪ ಗದಗಿನ, ಮುತ್ತು ಹಡಪದ, ಶ್ರೀಶೈಲ್ ದಾವಣಗೇರಿ, ಶೇಖಪ್ಪ ಸೋಡಿ, ಮಂಜು ಪುಕಾಳೆ, ಬಸು ಚಿಮ್ಮಲಗಿ, ಜಗ್ಗು ವಡ್ಡರ, ಬಸು ಬೇಣ್ಣೂರ, ಹುಚ್ಚಪ್ಪ ಬದಾಮಿ, ಪರಶುರಾಮ ಜೋಗಿನ, ಶಿವಪ್ಪ ರಾಗಿ, ರಾಮಪ್ಪ ರಾಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ