ವಸತಿ ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಸನ್ಮಾನ
By PetkarMedia news desk: Bagalkot
ಬಾದಾಮಿ: ನಗರದ ಶ್ರೀ ಗುರುಕುಲ ವಿದ್ಯಾವರ್ಧಕ ಸಂಸ್ಥೆಯ ಪ್ರಜಂಟೇಶನ್ ಶಾಲೆಯಲ್ಲಿ ಕಲಿತು ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಚಿಕ್ಕಮುಚ್ಚಳಗುಡ್ಡ ಮೊರಾರ್ಜಿ ದೇಸಾಯ ವಸತಿ ಶಾಲೆಯಲ್ಲಿ ಓದಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ೯೭.೪೪ ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಬಂದ ಪ್ರಿಯಾಂಕ ಪೂಜಾರ ವಿದ್ಯಾರ್ಥಿಯನ್ನು ಗುರುಕುಲ ಕೋಚಿಂಗ್ ಸೆಂಟರ್ ನಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಸವರಾಜ ಉಳಾಗಡ್ಡಿ, ಹನಮಂತ ಕಾಟನ್ನವರ, ಮುಖ್ಯಾಧ್ಯಾಪಕಿ ಸವಿತಾ ಮೇಟಿಮಠ, ಶಿಕ್ಷಕಿಯರಾದ ಶೈನಾಜ್ ಬಾರಾವಲಿ, ರೇಖಾ ಶೇಠ, ಶಂಕ್ರಮ್ಮ ಗಡ್ಡಿ, ಭವ್ಯಾ ಕಲಾಲ, ನಿವೇದಿತಾ ಬಸವರಾಜ ಉಳ್ಳಾಗಡ್ಡಿ, ಪರಿಚಾರಕಿ ನೇತ್ರಾ ರೋಣದ, ಹಾಜರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ